hope u looking for . .

Showing posts with label Videos of ManuSri. Show all posts
Showing posts with label Videos of ManuSri. Show all posts

ಹೊಗೆ


My LIVE Voice in a single shot in the mid night !

ಸಮುದ್ರದಲೆಯ ಮಾದಕ ಮುತ್ತು . . !!


samudradaleya maadaka muttu!! ಸಮುದ್ರದಲೆಯ ಮಾದಕ ಮುತ್ತು . . !! ನನ್ನ ಗೆಳೆಯ ಮಾಡಿದ ಚಿತ್ರೀಕರಣಕ್ಕೆ ನಾನು ಈ ರೂಪ ಕೊಟ್ಟಿದ್ದೇನೆ.

" ಗೋಲಿ ಹೊಡಿ . . " ಯಾವನಿಗ್ಬೇಕು study . . !!



" ಹೊಗೆ " , ಮೊದಲ ಪ್ರಯತ್ನದ ನಂತರ ಮತ್ತೊಂದು video clip ನ ಜೊತೆ . . " ಗೋಲಿ ಹೊಡಿ . . " ಯಾವನಿಗ್ಬೇಕು study . . !!

manusri's kannda song lyrics : GoliHodi  :


ಹುಚಮ್ಬಟ್ಟೆ subjಗಳು vtuನಗೆ
ಹಿಡಿ ಮಣ್ಣು ನಮ್ಮ ಬಾಯೊಳಗೆ ( / ಸಾಕು ಸಾಕಗೊಯ್ತು ಮುಗ್ಸೋ ದ್ರೊಳಗೆ ) . . ೨
fail ಆದರೆ ಆಗ್ಲಿ ಬಿಡೀ. . ಫೈಲು ಆದರೆ ಆಗ್ಲಿ ಬಿಡೀ
ಇನ್ನೊಂದ್ ಸಲ ಬರ್ದ್ರಾಯ್ತು ಗೋಲಿ ಹೊಡಿ. . . .--ಪ--

ಪಕ್ಕದ್ ಮನೆ ಪಾರ್ವತಮ್ಮ. . ಮುಂದಿನ ಮನೆ ಮೀನಾಕ್ಷಮ್ಮ ..೨
ಕೇಳುತಾರೆ ಕೊಂಕು ನುಡಿ BE ಮುಗಿತಾ. .
ಹೇ. . ಅವ್ರೋದಿರೋದು ಬರಿ ಕಾಗುಣಿತಾ. . . (2)
ನಾವೆನಂತ ನಮಗೆ ಗೊತ್ತಿಲ್ಲ ಬಿಡೀ. . ..೨
ನೀವ್ಯಾಕ್ ಇರುವೆ ಬಿಡ್ಕೊತಿರ *ಕುಳಿ ಅಡಿ. . ! --1--

ಕಣ್ಣಿಗ್ ಎಣ್ಣೆ ಬಿಟ್ಟುಕೊಂಡು. . ಬಟ್ಟೆ ಎಲ್ಲ ಹರ್ಕೊಂಡು . . ..೨
ಓದಿದರೂ ನಾನು pass ಆಗಲಿಲ್ಲ. .
ಹೇ. . ಓದಿದ್ದು ಯಾತ್ರುದು ಬರಲಿಲ್ಲ. .! (2)
?n ಪೇಪರ್ bounce ಆದ್ರೆ ನಾನೇನ್ ಮಾಡ್ಲಿ. . ..೨
ನನ್ನ ಹಣೆ ಬರಹವ ನೀವೇ ನೋಡಿ. . . :( --2--

ಪಕ್ಕದ್ ಮನೆ ಹುಡುಗಿ ನೋಡು. . 85 % . . ..೨
ನೀನೂ ತಗಿಯೋಕೆ ನಿನಗೇನು ದಾಡೀ. .
ಹೇ. . ಅಂತ ಬಯ್ಯುತಾರೆ ಅಪ್ಪ ಅಮ್ಮನೂ ಕೂಡಿ. . (2)
ಸುಮ್ನೆ 1ಮಾತ್ ಹೇಳ್ತಿನ್ ಮದ್ವೆ ಮಾಡಿ. . ..೨
ಮೊಮ್ಮಕ್ಳು ಎತ್ಕೊಂಡು ಆಟ ಆಡೀ . . . !

    -----<<<>>>----
 

"ಕಣ್ಣು ಹೊಡಿ" . .




*** "ಹೊಗೆ" ಮತ್ತು "ಗೋಲಿಹೊಡಿ" *** ಕ್ಯಾಮಿಲ್ಲದೆ ಮಾಡಿದ ಈ ಎರಡು ವೀಡಿಯೊಗಳನ್ನು ಸಿಕ್ಕಾಪಟ್ಟೆ ಪ್ರೀತಿಸಿ, ನನ್ನ ಈ ಚಟಕ್ಕೆ ಹಾಲು ತುಪ್ಪ ಹಾಕಿ ಮತ್ತಷ್ಟು ಪ್ರೇರೆಪಿಸಿದ್ದೀರಿ. ಹೀಗೆ ನನ್ನನ್ನು tempt ಮಾಡಿ ಮತ್ತೊಂದು ವೀಡಿಯೊ ಆಲ್ಬಮ್ ಮಾಡಲು ನೇರವಾಗಿ ಕಾರಣರಾಗಿದ್ದೀರಿ!. ನಿಮ್ಮನ್ನು ರಂಜಿಸಲು ಮತ್ತೆ ತಲೆಯೊಳಗೆ ಬೆರಳಾಡಿಸಿದ್ದೀನಿ(ನಿಮ್ಮ ಪ್ರೋತ್ಸಾಹ ಮತ್ತು ಬೆಂಬಲದ ಭರವಸೆಯೊಂದಿಗೆ!! )

Manusri's kannada song lyrics : kannu Hodi :


ಹಾಲುಗೆನ್ನೆಯ ಗುಳಿಯಲೀ ಜಾರಿ ಬಿದ್ದ ಹುಡುಗನಾ  . .
ತಳುಕು ಬಳುಕುವ ನಡುವನೂ ನೋಡಿ ಕರಗಿ ಹೋದೆನಾ  . .
ಮತಿಭ್ರಮಣೆಯೂ ಆಗಿದೇ . . ಮನಸಿಂದು ಹಾಳಾಗಿದೆ
ನನಗೂ ನಿನಗೂ ಇಂದು ಏನೋ Dingchaka -Dingchaka   ಆಗಿದೇ . . ||ಪ||   

ಮಂತ್ರಿ ಮಾಲಿನಲ್ಲಿ ಜಾರಿ elivatorನಲ್ಲಿ,
ಎಣ್ಣೆ ಬಾಂಡ್ಲಿಯೊಳಗೆ ಬೋಂಡ ಜಾರಿದಂಗೆ ಮಳ್ಳಿ
ಕವಳಾ ಎಂದೇ ಶಿವನೆ ಇವಳಾ ತಂದೆ . . .
Faastu reply ಗೆ thanksO ತಂದೆ !  
ನೀ ಎಡವಲು ನಾ ಹಿಡಿಯಲೂ . . .
touching   touchingu  ಆಗಿದೇ . . ||೧||

ಸುಮ್ನೆ ಯಾಕೆ ಹೀಗೆ ಟೈಮ್ wasteu ಮಾಡುತೀಯ ನಲ್ಲೆ
ನನ್ನ ಈಗಲೇನೆ ಬೇಗ ಮಾಡುವೆ ಮಾಡಿಕೊಳ್ಳೆ ??
ಪುಂಗೀ ಊದಿದ್ದು ಸಾಕು ನೀ ಡೋಂಗಿ lover
ನನ್ನ ಅಪ್ಪ ಮಾಡವ್ನೆ ನಿಂಗೆ ಗೊತ್ತಾ 4 murder  . .
ನಾ ತಂಗಿಯೂ ನೀ ಅಣ್ಣನೂ ಕೊಟ್ಟು ಹೋಗಲೋ Giftನೂ || ೨ ||