Wid ♥ ManuSri . .
♥ಮನುಶ್ರೀ♥ ಅಂತರಾಳಕ್ಕೆ ಒಂದು ಪುಟ್ಟ ಪ್ರವಾಸ, ವಿಹರಿಸಿ . . :)
hope u looking for . .
A Life of a "TEAR" !
online advertising
"ಖುಷಿಗೋ ದುಃಖಕ್ಕೋ ಹುಟ್ಟಿ . .
ಕಣ್ಣಂಚಿನ ರೆಪ್ಪೆಯಲ್ಲಿ ಉಯ್ಯಾಲೆ ಜೀಕಿ,
ಕಣ್ಣ ಅಡಿಯಲ್ಲಿ ತಂಗಿ . ,
ಕೆನ್ನೆಯ ಜಾರೊಬಂಡಿಯಲಿ ಜಾರಿ!
ಗಲ್ಲದ ತುದಿ ತಲುಪಿದ "ಕಣ್ಣೀರಿಗಾಗಲೇ"
ವೃದ್ಧಾಪ್ಯದ ಕಡೆಯ ಕ್ಷಣಗಳು !! "
-ಮನುಶ್ರೀ
----------<><><>------------
online advertising
ಆ ದನಿಯ ಅಲೆಗಳ ಸ್ನೇಹ
ತಲುಪಲು ನನ್ನ ಹೃದಯದ ದಡಕೆ,
ಮನ ತಿರುಗಿತು ಅವಳೆಡೆಗೆ . . ,
ಎನಗೆಯೂ ಕೊಡದೆ ಸುಳಿವು . . !
ಆ ಕಣ್ಣುಗಳ ಮಿಲನಾಟ,
ಹೂ ನಗೆಯ ಸೆಳೆತ . ,
ತಪ್ಪಿಸಿದೆ ಮನದ ಮೇಲಿನ ಹಿಡಿತ . . !
ಆಂ . .?? ಹೆಸರೇನೆಂದಿರಾ . . ?? ಅವಳೇ . . "_ _ ತ".
.
.
.
Ans:ಸಂಗೀತ(music)
-ಮನುಶ್ರೀ
Newer Posts
Older Posts
Home
Subscribe to:
Posts (Atom)