ಪ್ರೆಮಾಂಕುರಕ್ಕೆ ಕಾರಣವಾಯ್ತೆ . . !?
ಕತ್ತಲಲ್ಲಿ ಕಳೆದು ಹೋದ ಮನಸಿಗೆ
ಸುಳಿ ಮಿಂಚಿನ ಅಂಕುರವಾಯ್ತೆ . . !?
ನೋವಿನಲ್ಲೇ ಗೆಳೆತನವಾಯ್ತು
ಜೀವನದಲ್ಲಿ ನೋವು ಮರೆತೇ ಹೋಯ್ತು !!
ಎದೆಯಾಳದ inbox ನಲ್ಲಿ ಸಂದೇಶಗಳು . ,
Delete ಆಗದೆ .. ಉಳಿದ್ಹೋಯ್ತು!!
ಹೃದಯದಲ್ಲಿ ಹಚ್ಚಿದ ದೀಪದಿಂದ . ,
ದೂರದೂರದವರೆಗೂ ಬೆಳಕಾಯ್ತು :)
hedhari kalsdhe iro msg nanna draft nalli kolathe hoythu, matthobbala inboxanu hudukithu nanna msgu...
ReplyDeletesuuuuuuupppppeeeeerrrr :)
ReplyDelete